ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ

ಮುಂಗಾರಿನಲ್ಲಿ ಮಲೆನಾಡಿನ ಸೊಬಗು ಅನುಭವಿಸಿದವರಿಗೇ ಗೊತ್ತು. ಮಲೆನಾಡಿನ ಪ್ರಮುಖ ಜಿಲ್ಲೆ ಶಿವಮೊಗ್ಗ ಗಾತ್ರದಲ್ಲಿ ಕೂಡ ದೊದ್ದದು, ಶಿವಮೊಗ್ಗ ನಗರದಿಂದ ನಿಜವಾದ ಮಳೆಕಾಡುಗಳಿಗೆ ಹೋಗಬೇಕಾದರೂ ನೂರು ಕಿಲೋಮೀಟರ್ ಪ್ರವಾಸ ಮಾಡಲೇಬೇಕು.

DSCN2057.jpg

ಶಿವಮೊಗ್ಗದ ಅಚ್ಛ ಮಲೆನಾಡು ಎಂದರೆ ಅದು ಹೊಸನಗರ ತಾಲೂಕು. ಅಲ್ಲಿನ ಯಾವುದೇ ಪ್ರದೇಶಕ್ಕೆ ಪ್ರವಾಸಕ್ಕೆಂದು ಹೋದರೂ ಒಂದು ದಿನವನ್ನು ಒಂದೇ ಸ್ಥಳ ನುಂಗಿ ಹಾಕಿಬಿಡುತ್ತೆ. ಇಂತಹ ಪರಿಸ್ಥಿತಿಯಲ್ಲಿ ಅಹೋರಾತ್ರಿ ವಾಟ್ಸ್‍ಆ್ಯಪ್‍ನಲ್ಲಿ ಚರ್ಚೆ ಮಾಡಿ, ಬೆಳಗ್ಗೆ ಎಂಟು ಒಂಭತ್ತು ಗಂಟೆಗೆ ಶಿಕಾರಿಪುರದಿಂದ ಕಾರ್‍ನಲ್ಲಿ ಹೊಸನಗರಕ್ಕೆ ಪ್ರಯಾಣ ಮಾಡಿದ ಅಲೆಮಾರಿಗಳ ಗುಂಪು ಆಯನೂರು ಬಳಿ ಬಂದು ಕರೆ ಮಾಡಿತು. ಶಿವಮೊಗ್ಗದಿಂದ ಗುಂಪನ್ನು ಸೇರಿಕೊಂಡು ಅಲ್ಲಿಂದ ಹೊರಡುವಷ್ಟರಲ್ಲಿ ಹೊತ್ತು ನೆತ್ತಿಯ ಮೇಲೆ ಬಂದಿತ್ತು. ಅಂದು ಶೀತದಿಂದ ಕೂಡಿದ ಮಳೆ ಇಬ್ಬನಿಯ ರೀತಿ ಕವಿದಿತ್ತುDSCN2075.jpg ಹೊಸನಗರದಲ್ಲಿ ಕೊಡಚಾದ್ರಿ, ಹುಲಿಕಲ್‍ಗಳಂತಹ ಪ್ರದೇಶಗಳು, ಒಂದಿಷ್ಟು ಜಲಪಾತಗಳು ಮಳೆಗಾಲದ ಮೊದಲಾರ್ಧದಲ್ಲಿ ನೋಡಲು ಚೆಂದ. ಬಿಟ್ಟರೆ ಶರಾವತಿ ಹಿನ್ನೀರಿನ ಸೌಂದರ್ಯ ರಮಣೀಯವಾಗಿರುತ್ತದೆ. ಆದರೆ ಶರಾವತಿ ಹಿನ್ನೀರು ಹಿಂಗಾರಿನಲ್ಲಿ ನೋಡಲು ಸುಂದರವಾಗಿರುತ್ತೆ. ಇದರ ಅರಿವಿದ್ದು ಶರಾವತಿ ಹಿನ್ನೀರಿನ ಪ್ರದೇಶಗಳತ್ತ ಹೊರಟಾಗ ಹೊತ್ತು ಜಾರಿದರೂ ಹಸಿವಾಗದ, ದಣಿವಾಗದ ಪ್ರದೇಶವನ್ನು ಗೆಳೆಯರು ಕಂಡಿದ್ದು ಅದ್ಭುತ

 

DSCN2019.jpg

PHOTO TAKEN AT KARANAGIRI

MALNAD TOURISM >< TEAM MT

Advertisements

2 thoughts on “ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s