ಆಗುಂಬೆ ಮಳೆಕಾಡಿನಲ್ಲಿ

ಮಳೆಗಾಲದಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬೈಕ್ ನಲ್ಲಿ ಆರಾಮಾಗಿ ಹೋಗಬಹುದು ಆದರೆ ಅಲ್ಲಿಂದ  ಯಾವ ಕಡೆ ಹೋದರೂ ದಟ್ಟ ಕಾಡಿನ ಮಧ್ಯೆ ಪ್ರಳಯವಾದಂತಹ ಅನುಭವ. ಕೆಟ್ಟ ಧೈರ್ಯ ಮಾಡಿ ಆಗುಂಬೆ ಕಡೆ ಹೋದಾಗ ಮೇಗರವಳ್ಳಿಯಲ್ಲಿ ಮಳೆಯ ಆರ್ಭಟ ಆರಂಭ. ಮಧ್ಯಾಹ್ನವಾದ್ದರಿಂದ ಮಳೆ ಕಡಿಮೆಯಾಗಬಹುದೇನೋ ಎಂದುಕೊಂಡು ಅಂಗಡಿಯ ಮುಂದೆ ಕಾಯುತ್ತಾ ನಿಂತು ಒಂದು ಗಂಟೆಯಾದರೂ ಅದೇ ರಭಸದಲ್ಲಿ ಮಳೆ ಹೊಡೆಯುತ್ತಿತ್ತು. ಆಗಲೇ ಮೈ ಒದ್ದೆಯಾಗಿದ್ದರಿಂದ

DSCN1775

DSCN1764DSCN1770

ಬೈಕ್ ಏರಿ  ಹೊರಟೆವು. ಬಾಣದ ತರಹ ಮಳೆ ಮುಖಕ್ಕೆ ಬಡಿಯುತ್ತಿತ್ತು. ಕಣ್ಣೆಲ್ಲಾ ಕೆಂಪಾಗಿ ಹೋದವು. ಆಗುಂಬೆ ಬಸ್ಟಾಂಡ್ ಬಳಿಯ ಕ್ಯಾಂಟೀನ್ ಲ್ಲಿ ಟೀ ಸಿಗಬಹುದೇನೋ ಎಂದು ನುಗ್ಗಿದರೆ, ಡಬ್ಬದೊಳಗೆ ಬೆಂಕಿ ಹಾಕಿಕೊಂಡು ಕಾಯಿಸುತ್ತಿದ್ದ ಅಂಗಡಿಯಾಕೆ ಎದ್ದಾಗ ಸರ್ರನೇ ನನ್ನ ಸ್ನೇಹಿತ ಕೂತುಬಿಟ್ಟ. ಅಂಗಡಿಯ ಹಿಂದೆ ಟೀ ಕುಡಿಯಲು ಹೋದರೆ ಅಲ್ಲಿ ಯಾವುದೋ ಭೋರ್ಗರೆತ. ಹಿಂಬದಿಯ ಬಾಗಿಲು ತೆರೆದರೆ ತೊರೆ ಗೋಡೆಯ ಅಂಚಿನಲ್ಲಿ ಹರಿಯುತ್ತಿತ್ತು.

Advertisements

4 thoughts on “ಆಗುಂಬೆ ಮಳೆಕಾಡಿನಲ್ಲಿ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s